ಜೂ.1 ರಂದು ಸ್ಟಾರ್ ಟೈಲ್ಸ್ ಸುಳ್ಯದಲ್ಲಿ ಶುಭಾರಂಭ
ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4 ನೆಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಶುಭಾರಂಭ ಗೊಳ್ಳಲಿದೆ.ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್‌ಗಳ ಅತ್ಯಪೂರ್ವ ಸಂಗ್ರಹದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಎಂ ಕೆ ರೆಸ್ಸಿಡೆನ್ಸಿ ಕಟ್ಟಡದಲ್ಲಿ ಸುಮಾರು 9000 ಚದರಡಿಯ, ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿರುವ,ನಗು ಮೊಗದ ಅನುಭವಿ ಸಿಬ್ಬಂದಿಗಳನ್ನು ಹೊಂದಿರುವಬ್ರಹತ್ ಟೈಲ್ಸ್ ಮಳಿಗೆಜೂ.1 ರ ಸಂಜೆ ಗಂಟೆ 4:00 ಕ್ಕೆ ಉದ್ಘಾಟನೆ ಗೊಳ್ಳಲಿದೆ […]
ಜೂ.1 ರಂದು ಸ್ಟಾರ್ ಟೈಲ್ಸ್ ಸುಳ್ಯದಲ್ಲಿ ಶುಭಾರಂಭ Read More »









