ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ

ಪೆರಾಜೆ ಗ್ರಾಮದ ನಿಡ್ಯಮಲೆ ಬಾಲಕೃಷ್ಣ ಎನ್. ಪಿ (64:ವರ್ಷ) ಮೆದುಳಿನ ರಕ್ತಸ್ರಾವದಿಂದ ಜು.13ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್‌, ಸಚಿನ್, ಪುತ್ರಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.



























































































































Leave a Comment

Your email address will not be published. Required fields are marked *

error: Content is protected !!
Scroll to Top