ಪಂಜ : ಬೈದೆರುಗಳ ನೇಮೋತ್ಸವ

ಪಂಜ ಸೀಮೆಯ ದೇಗುಲ ಶ್ರೀ ಸದಾಶಿವ ಪರಿವಾರ ಪಂಚರಂಗೇಶ್ವರ ದೇಗುಲದ ಆದಿ ಬೈದೆರುಗಳ ಗರಡಿಯಲ್ಲಿ ಮಾ.2 ರಂದು ರಾತ್ರಿ ಆದಿಬೈದೇರುಗಳ ನೇಮೋತ್ಸವ ನಡೆಯಿತು .ಸಂಜೆ ಮುಹೂರ್ತ ತೋರಣ, ರಾತ್ರಿ ಅನ್ನಸಂತರ್ಪಣೆ, ಬೈದೇರುಗಳ ಗರಡಿ ಇಳಿದು ದೇವಳಕ್ಕೆ ಹೋಗಿ ಕಾಣಿಕೆ ಅರ್ಪಿಸಿ ರಂಗ ಪ್ರವೇಶ ನಡೆಯಿತು.
ರಾತ್ರಿ ಕಿನ್ನಿದಾರು ಗರಡಿ ಇಳಿದು ರಂಗ ಪ್ರವೇಶ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಮತ್ತು ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.



































































































Leave a Comment

Your email address will not be published. Required fields are marked *

error: Content is protected !!
Scroll to Top