ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಮಾ.25ರಂದು ಆಲೆಟ್ಟಿ ಮತ್ತು ತೊಡಿಕಾನ ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ಆಲೆಟ್ಟಿ
ಸ್ಥಳ :ಶ್ರೀ ಸದಾಶಿವ ದೇವಸ್ಥಾನ -ಪೂ 11:00 ಕ್ಕೆ
ತೊಡಿಕಾನ
1)ಗುಂಡಿಗದ್ದೆ -ಕಲ್ಲಂಬಳ್ಳ
ಸ್ಥಳ: ಶ್ರೀ ರವಿ ಭಟ್ ರವರ ಮನೆ
ಸಮಯ :ಸಂಜೆ 6:00ಕ್ಕೆ
2) ಮುಪ್ಪಸೇರು -ಪಂಜಿಕೋಡಿ -ನಾಗನಮೂಲೆ
ಸ್ಥಳ : ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ
ಸಮಯ ಸಂಜೆ 7:00 ಕ್ಕೆ
ನಾಳೆ(ಮಾ.25) ಆಲೆಟ್ಟಿ ತೊಡಿಕಾನದಲ್ಲಿ ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ














































