ಬೆಳ್ಳಾರೆ ಕೆ.ಪಿ.ಎಸ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಎದುರಿಸಿರುವ 148 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದಾರೆ.
ವಿವಿಧ ಶ್ರೇಣಿಯ ವಿವರ :-4 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ.
ವಿಶಿಷ್ಠ ಶ್ರೇಣಿಯಲ್ಲಿ 33 ಮಂದಿ,
ಪ್ರಥಮ ದರ್ಜೆಯಲ್ಲಿ 98 ಮಂದಿ’
ದ್ವೀತಿಯ ದರ್ಜೆಯಲ್ಲಿ 13 ಮಂದಿ ಉತ್ತೀರ್ಣರಾಗಿದ್ದಾರೆ.
ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ














































