ಅರಂತೋಡು : ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಬೆಚ್ಚಗೆ ಮಲಗಿದ್ದ ಹಾವು !

ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಹಾವೊಂದು ಮಲಗಿಕೊಂಡಿರುವುದು ಪತ್ತೆಯಾಗಿ ಅರಿಲ್ಲದೆ ಬೈಕ್ ಸವಾರ ಅದಕ್ಕೆ ಕೈ ಹಾಕಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಅರಂತೋಡಿನ ಸೋಮಶೇಖರ ಪೈಕ ಅವರ ಮನೆಯನ್ನು ಪವರ್ ಮ್ಯಾನ್ ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದಾರೆ‌.ಜೂ.1ರಂದು ರಾತ್ರಿ ಪವರ್ ಮ್ಯಾನ್ ಮಹಂತೇಶ್ ಬೈಕ್ ಅಂಗಳದಲ್ಲಿ ನಿಲ್ಲಿಸಿ ಮಲಗಿದ್ದರು.ಬೆಳಿಗ್ಗೆ ಎದ್ದು ಬೈಕ್ ಹತ್ತಿರ ಹೋಗಿ ಹೆಲ್ಮೆಟ್ ನೋಡಿ ಕೈ ಹಾಕಿದ್ದಾಗ ಅದರಲ್ಲಿ ಹಾ ವೊಂದು ಮಲಗಿಕೊಂಡಿತು‌.ಆದರೆ ಯಾವುದೇ ಅಪಾಯವಾಗದೆ ಮಹಂತೇಶ್ ಪಾರಾಗಿದ್ದಾರೆ.









































































































Leave a Comment

Your email address will not be published. Required fields are marked *

error: Content is protected !!
Scroll to Top