ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ
ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕಿಯಾಗಿ 7 ನೇ ತರಗತಿಯ ಹಯಾ ಮರಿಯಂ ಹಾಗೂ ಉಪ ನಾಯಕಿಯಾಗಿ 6 ನೇ ತರಗತಿಯ ಗಾನ್ಯ ಡಿ.ಸಿ, ಸಿಂಚನ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಚೇತನ್ ಕುಮಾರ್, ಉಪಗ್ರಹ ಮಂತ್ರಿಯಾಗಿ ಲೇಖನ್, ವೇದಿತಾ, ಆರೋಗ್ಯ ಮಂತ್ರಿಯಾಗಿ ಮಾನ್ವಿ ಎಸ್.ಪಿ, ಉಪ ಆರೋಗ್ಯಮಂತ್ರಿಯಾಗಿ ತೃಷ, ಮನ್ವಿ, ವಾರ್ತಾಮಂತ್ರಿಯಾಗಿ ವರ್ಷಾ, ಉಪ ವಾರ್ತಾ ಮಂತ್ರಿಯಾಗಿ ತೃಷಾ, ಅನುಶ್ರೀ, ಕ್ರೀಡಾಮಂತ್ರಿಯಾಗಿ ಮಂಜುನಾಥ್, […]
ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ Read More »










