ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕಿಯಾಗಿ 7 ನೇ ತರಗತಿಯ ಹಯಾ ಮರಿಯಂ ಹಾಗೂ ಉಪ ನಾಯಕಿಯಾಗಿ 6 ನೇ ತರಗತಿಯ ಗಾನ್ಯ ಡಿ.ಸಿ, ಸಿಂಚನ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಚೇತನ್ ಕುಮಾರ್, ಉಪಗ್ರಹ ಮಂತ್ರಿಯಾಗಿ ಲೇಖನ್, ವೇದಿತಾ, ಆರೋಗ್ಯ ಮಂತ್ರಿಯಾಗಿ ಮಾನ್ವಿ ಎಸ್.ಪಿ, ಉಪ ಆರೋಗ್ಯಮಂತ್ರಿಯಾಗಿ ತೃಷ, ಮನ್ವಿ, ವಾರ್ತಾಮಂತ್ರಿಯಾಗಿ ವರ್ಷಾ, ಉಪ ವಾರ್ತಾ ಮಂತ್ರಿಯಾಗಿ ತೃಷಾ, ಅನುಶ್ರೀ, ಕ್ರೀಡಾಮಂತ್ರಿಯಾಗಿ ಮಂಜುನಾಥ್, ಉಪ ಕ್ರೀಡಾ ಮಂತ್ರಿಯಾಗಿ ಆಕಾಶ್, ತರುಣ್, ತೋಟಗಾರಿಕ ಮಂತ್ರಿಯಾಗಿ ತನುಷ್, ಉಪ ತೋಟಗಾರಿಕ ಮಂತ್ರಿಯಾಗಿ ಸಾನ್ವಿಕ್, ಮಯೂರ ಕೃಷ್ಣ, ನೀರಾವರಿ ಮಂತ್ರಿಯಾಗಿ ಲಿಖಿತ, ಉಪ ನೀರಾವರಿ ಮಂತ್ರಿಯಾಗಿ ಸುಪ್ರಿಯ, ರಕ್ಷಾ, ಶಿಸ್ತು ಮಂತ್ರಿಯಾಗಿ ದಿಶಾನ್, ಉಪ ಶಿಸ್ತು ಮಂತ್ರಿಯಾಗಿ ಕಾರ್ತಿಕ್, ವಿಶ್ಮಿತಾ, ಸ್ವಛ್ಛತಾ ಮಂತ್ರಿಯಾಗಿ ತೃಷಾ ಎ.ಎಂ ಹಾಗೂ ಉಪ ಸ್ವಚ್ಚತಾ ಮಂತ್ರಿಯಾಗಿ ವಿಶ್ಮಿತಾ, ಪ್ರಿಯಾಂಕ, ಸಾನ್ವಿ ವಿರೋದ ಪಕ್ಷದ ನಾಯಕನಾಗಿ ರಿಶಾಂಕ್, ಉಪನಾಯಕನಾಗಿ ಚಿಂತನ್, ಪ್ರನ್ವಿ ಅವರನ್ನು ಆರಿಸಲಾಯಿತು. ಚುನಾವಣೆ ಅಧಿಕಾರಿಯಾಗಿ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಕಾರ್ಯನಿರ್ವಹಿಸಿದರು. ಸಹ ಶಿಕ್ಷಕರಾದ ಭಾನುಮತಿ, ರೇಶ್ಮಾ, ಗೀತಾ ಕುಮಾರಿ, ಶಕುಂತಳಾ, ಬುಶ್ರಾ, ಲಿಖಿತಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ ಮೇರ್ಕಜೆ ಪ್ರಮಾಣ ವಚನ ಭೋದಿಸಿದರು.
ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ



























































