ಶ್ರೀ ಕ್ಷೇ.ಧ ಗ್ರಾ.ಯೋಜನೆ (ರಿ).ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯ ಕ್ಷೇತ್ರದ ನೂತನ ಒಕ್ಕೂಟದ ಅಧ್ಯಕ್ಷರಾಗಿ ವೆಂಕಟ್ರಮಣ ಪೆತ್ತಾಜೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಂದ್ರಶೇಖರ ಆಚಾಯ೯, ಕಾರ್ಯದರ್ಶಿಯಾಗಿ ಚಿದಾನಂದ ಚಿ ಪ್ರು ಗುಡ್ಡೆ,, ಜೊತೆ ಕಾರ್ಯದರ್ಶಿಯಾಗಿ ಸುಲೋಚನಾ,, ಕೋಶಾದಿಕಾರಿಯಾಗಿ ಪ್ರೇಮಲತಾ ಬಾಳೆಕಜೆ, ಕೇಪು ದೊಡ್ಡಕುಮೇರಿ, ವಿಶಾಲಾಕ್ಷಿ ಅಡ್ಯಡ್ಕ, ಹೇಮಲತಾ ಕೊಳಲು ಮೂಲೆ, ದಯಾನಂದ ನಾಗನ ಮೂಲೆ, ಚಿತ್ರ ಕಲಾಚಾಂಬಾಡು, ಜಯಂತಿ ಪಂಜಿ ಕೋಡಿ, ಧನ್ಯನಾರ್ಕೊಡು ಇವರುಗಳನ್ನು ಆಯ್ಕೆ ಮಾಡಲಾಗಿದೆ
ಶ್ರೀ ಕ್ಷೇ.ಧ ಗ್ರಾ.ಯೋಜನೆ (ರಿ).ಬಿ.ಸಿ ಟ್ರಸ್ಟ್ ಸುಳ್ಯ ತೊಡಿಕಾನ ಕಾರ್ಯ ಕ್ಷೇತ್ರದ ನೂತನ ಒಕ್ಕೂಟ ಅಧ್ಯಕ್ಷರಾಗಿ ವೆಂಕಟ್ರಮಣ ಪೆತ್ತಾಜೆ ಆಯ್ಕೆ



























































