ರೋಟರಿ ಕ್ಲಬ್ ಸುಳ್ಯ ಸಿಟಿವತಿಯಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಸ್ವಚ್ಛತೆಯ ಸಲುವಾಗಿ ದೇವಸ್ಥಾನಕ್ಕೆ ಕಸದ ಬುಟ್ಟಿಗಳನ್ನು ಹಸ್ತಾಂತರಿಸಲಾಯಿತು ಉಪ ವಲಯ ಅರಣ್ಯಧಿಕಾರಿ ರೊ .ವೆಂಕಟೇಶ್ ,ಪಾರೆಸ್ಟ್ ಗಾರ್ಡ್ ಮನೋಜ್, ಸಿಬ್ಬಂದಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ,ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ,ಬಾಲಕೃಷ್ಣ ಕರಿಮಜಲು, ಚಂಚಲಾಕ್ಷಿ,ತಿಮ್ಮಯ್ಯ ಮೆತ್ತಡ್ಕ, ಮಾಲತಿ ಬೋಜಪ್ಪ, ಹಾಗೂ ವೆಂಕಟ್ರಮಣ ಪೆತ್ತಾಜೆ,ಚಿದಾನಂದ ಕಾಡುಪಂಜ,ಆನಂದ ಕಲ್ಲಗದ್ದೆ
ರೊ.ಅಧ್ಯಕ್ಷ ರಾಗೇಶ್ ರಾಘವ್
ಕಾರ್ಯದರ್ಶಿ, ರೊ ಪುರಂದರ ರೈ. ಪಿ ಝೋನಲ್ ಲೆಫ್ಟಿಂನೆಂಟ್, ರೊ ಗಿರೀಶ್ ನರ್ಕೋಡು, ಐ.ಪಿ.ಪಿ ಮೇಜರ್ ಡೊನೊರ್ ರೊ ಹೇಮಂತ್ ಕಾಮತ್, ರೊ ಪ್ರಮೋದ್ ಕುಮಾರ್, ರೊ ಮಧುಸೂದನ್, ರೊ ಪ್ರೀತಮ್ ಡಿ. ಕೆ, ರೊ ಅಭಿಷೇಕ್, ರೊ ಪ್ರಸಾದ್ ಕೆ,ರೊ ರವಿ ಕಿರಣ್ ಇತರರು ಉಪಸ್ಥಿತರಿದ್ದರು.

































































































































Leave a Comment

Your email address will not be published. Required fields are marked *

error: Content is protected !!
Scroll to Top