ಸುಳ್ಯ ಎಸ್‌ಐ ಸಂತೋಷ್ ಕುಮಾರ್ ಅವರಿಗೆ ವರ್ಗಾವಣೆ ಆದೇಶವಾಗಿದೆ.
ಎರಡು ವರ್ಷಗಳಿಂದ ಸುಳ್ಯ ಎಸ್‌ಐಯಾಗಿ ಕರ್ತವ್ಯ ನಿರ್ವಹಿಸಿದ ಸಂತೋಷ್ ಕುಮಾರ್ ಬಿ.ಪಿ.ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಯಾಗಿದೆ. ಸೈಬರ್ ಕ್ರೈಂ ಠಾಣೆಯ ಎಸ್‌ಐ ಉದಯರವಿ ಅವರಿಗೆ ಸುಳ್ಯ ಠಾಣೆಗೆ ವರ್ಗಾವಣೆಯಾಗಿದೆ.


















