ಶೇಕಡ 25 ರ ಅನುದಾನದಲ್ಲಿ ಸಂಪಾಜೆ ಗ್ರಾಮದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಮನೆ ದುರಸ್ತಿ ಮಾಡಿದ ಗುಲಾಬಿ ಕೋಂ ಬಾಲಕೃಷ್ಣ.
ರುಮಾನಿ ಅಲಡ್ಕ ಸುಶೀಲ ಕೋಂ ಗಣೇಶ ರಾಜರಾಮಪುರ ರವರಿಗೆ ತಲ 15000 ರೂಪಾಯಿ ಚೆಕ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮಾಜಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಮಾಜಿ ಸದಸ್ಯರಾದ ವಿಜಯ್ ಕುಮಾರ್ ಅಲಡ್ಕ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸಂಪಾಜೆ : ಅನುದಾನದ ಚೆಕ್ ವಿತರಣೆ



















