ಸಂಪಾಜೆ ಸಮೀಪದ ರಾಷ್ಟ್ರೀಯ ಹೆದ್ದಾರಿ 275ರ ಗೂನಡ್ಕ ಶಾರದಾ ಶಾಲೆಯ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಗು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಬಂಟ್ವಾಳ ತಾಲೂಕಿನ ಪುಣಚ ಮೂಲದವರೆಂದು ತಿಳಿದುಬಂದಿದೆ.ಕ
ಗೂನಡ್ಕ: ಕಾರು-ಲಾರಿ ಡಿಕ್ಕಿ, ಮಗು ಸಾವು; ಇಬ್ಬರಿಗೆ ಗಂಭೀರ ಗಾಯ













