ಸುಳ್ಯ ಸಮೀಪದ ಸುಳ್ಯ ನಾಗಪಟ್ಟಣ ರಸ್ತೆಯಲ್ಲಿ ದೋಸ್ತ್ ವಾಹನ ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿ ಬುಲೆಟ್ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇದೀಗ ವರದಿಯಾಗಿದೆ.
ಬುಲೆಟ್ ಬೈಕ್ ಸವಾರ ಕಲ್ಲಪಳ್ಳಿ ನಿವಾಸಿ ಪ್ರದೀಪ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ದೋಸ್ತ್ ವಾಹನ ಬುಲೆಟ್ ಬೈಕ್ ನಡುವೆ ಭೀಕರ ಅಪಘಾತ ಬುಲೆಟ್ ಸವಾರ ಸಾವು





















































