*ಗ್ರಾಹಕರಿಗಾಗಿ ಆರಂಭಿಸಿರುವ ಸುಲಭ ಖರೀದಿಯ ಕಂತುಗಳ ಯೋಜನೆಯಲ್ಲಿ ನವಂಬರ್ ತಿಂಗಳ 05 ತಾರೀಕಿನ ಒಳಗಾಗಿ ಕಂತುಗಳನ್ನು ಪಾವತಿಸಿ ಪ್ರೋತ್ಸಾಹಿಸಿದ ಫಲಾನುಭವಿ ಗ್ರಾಹಕರಗಳ ಪೈಕಿ 15 ಅದೃಷ್ಟ ಗ್ರಾಹಕರ ಆಯ್ಕೆಯು ನಡೆದಿದ್ದು , ಈ ಕೆಳಗಿನ ಗ್ರಾಹಕ ಮಿತ್ರರು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ, ಬಂಪರ್ ಬಹುಮಾನದ ಡ್ರಾ ನ. 15 ರಂದು ಸಂಸ್ಥೆಯ ಕಚೇರಿ ಅಂಬೆಟಡ್ಕದಲ್ಲಿ ನಡೆಯಲಿದ್ದು, ಕಾರ್ಡ್ ಪಡೆದು ಯೋಜನೆಯ ಪ್ರಯೋಜನ ಬೇಕಾದವರು ಶೀಘ್ರದಲ್ಲಿ ಪಡೆದು ಕೊಳ್ಳಬೇಕಾಗಿ ವಿನಂತಿ*
1. 2149 ವಾಸುದೇವ ಕಾಯರ್ತೋಡಿ
2. 3896 ಸುರೇಖಾ ಮದೆನಾಡು
3. 1349 ವರಪ್ರಸಾದ್ ಬೂಡುಪನ್ನೆ
4. 2184 ರೋಹಿಣಿ ದೇವರಕಲ್ಯ
5. 3709 ವಿಜಯ ಕಡಬ
6. 3041 ದುರ್ಗಾಕುಮಾರ್ ನಾಯರ್ ಕೆರೆ
7. 3845 ಹನೀಪ್ ಪಾಣತ್ತೂರು
8. 2961 ರಕ್ಷಿತ್ ಎನೆಂಸಿ
9. 1811 ಲೀಕ್ಷಾ ಕೋಡಿಕಜೆ
10. 3906 ಗಿರೀಶ್ ಇರ್ದೆ
11. 2362 ವಸಂತಿ ಬಸವನಪಾದೆ
12. 3064 ಗಿರೀಶ್ ಡಿ ಎಸ್, ಸುಳ್ಯ
13. 3051 ದೇವಿಪ್ರಸಾದ್ ಕಾಯರ್ತೋಡಿ
14. 1054 ಪೂರ್ವಿಕಾ ಪಾಡಾಜೆ
15. 1390 ದೇವಯ್ಯ ನೆಹರೂ ನಗರ*
ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ 15 ಮಂದಿಗೆ ಪೋತ್ಸಾಹಕ ಬಹುಮಾನ





























































