ಸಂಪಾಜೆ 33 ಕಿ.ವಿ. ವಿದ್ಯುತ್ ಲೈನ್ ಹಾಗೂ ಸಂಪಾಜೆ ರಾಜಾರಾಮಪುರ ದಲ್ಲಿ ಸ್ಥಾಪಿಸಲು ಯೋಜಿಸಲಾಗಿರುವ 2×5 MVA 33/11 ಕಿ.ವಿ. ಉಪಕೇಂದ್ರವನ್ನು ಮತ್ತು ಸಂಬಂಧಿಸಿದ ವಿತರಣಾ ಮೂಲಸೌಕರ್ಯಗಳನ್ನು ತ್ವರಿತವಾಗಿ ಸ್ಥಾಪಿಸಲು ಇಂಧನ ಸಚಿವರಿಗೆ ಮನವಿ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ.
ಸಂಪಾಜೆ 33 ಕಿ.ವಿ. ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಸ್ಥಾಪಿಸಲು ಇಂದನ ಸಚಿವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ





















































