ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ನಡೆಯಲಿದ್ದು ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ನೇಮಕಗೊಂಡಿದ್ದಾರೆ.
ಜಾತ್ರೋತ್ಸವದ ಉಪಸಮಿತಿಗಳನ್ನು ರಚಿಸಲಾಗಿದ್ದು
ಆರ್ಥಿಕ ಸಮಿತಿ ಸಂಚಾಲಕರಾಗಿ ಕಿಶೋರ್ ಕುಮಾರ್ ಯು.ಯಂ,ಸಹಸಂಚಾಲಕರಾಗಿ ದೀಪಕ್ ಕುತ್ತಮೊಟ್ಟೆ ಸಂಯೋಜಕರಾಗಿ ಕೇಶವ ಯು.ಕೆ ಆಯ್ಕೆಗೊಂಡಿದ್ದಾರೆ.ಹಸಿರುವಾಣಿ ಸಮಿತಿ/ಆಮಂತ್ರಣ ಬಟವಾಡೆ ಸಮಿತಿ ಸಂಚಾಲಕರಾಗಿ
ಕೇಶವ ಅಡ್ತಲೆ,ಸಹಸಂಚಾಲಕರಾಗಿ
ರವೀಂದ್ರ ಪಂಜಿಕೋಡಿ, ದಯಾನಂದ ಪತ್ತುಕುಂಜ,
ಸಂಯೋಜಕರಾಗಿ ವಸಂತ ಪೆಲ್ತಡ್ಕ,
ವೈದಿಕ ಸಮಿತಿ ಸಂಚಾಲಕರಾಗಿ
ಗಣಪತಿ ಭಟ್ ಪಾದೆಕಲ್ಲು ,ಸಹಸಂಚಾಲಕರಾಗಿ ಕೃಪಾಶಂಕರ ತುದಿಯಡ್ಕ,ಕೃಷ್ಣ ಬೈಪಡಿತ್ತಾಯ,ಸಂಯೋಜಕರಾಗಿ
ತೀರ್ಥರಾಮ ಯು.ಕೆ,ಆಹಾರ ಸಮಿತಿ ಸಂಚಾಲಕರಾಗಿ ಉಮಾಶಂಕರ ಅಡ್ಯಡ್ಕ, ಸಹಸಂಚಾಲಕರಾಗಿ ಕೆ.ಕೆ. ನಾರಾಯಣ ಕುಂಟುಕಾಡು
ಸಂಯೋಜಕರಾಗಿ ಕೆ.ಕೆ. ಬಾಲಕೃಷ್ಣ,ಅಲಂಕಾರ ಸಮಿತಿ
ಸಂಚಾಲಕರಾಗಿ ಬಾನುಪ್ರಕಾಶ್ ಮೂಡನಕಜೆ, ಸಹಸಚಾಲಕರಾಗಿ ಸೋಮಶೇಖರ ಪೈಕ ಸಂಯೋಜಕರಾಗಿ ಸತ್ಯಪ್ರಸಾದ್ ಗಬ್ಬಲ್ಕಜೆ, ಸ್ವಯಂ ಸೇವಾ ಸಮಿತಿ ಸಂಚಾಲಕರಾಗಿ ಚಂದ್ರಶೇಖರ ಆಚಾರ್ಯ,ಸಹಸಂಚಾಲಕರಾಗಿ ಸುಂದರ ಬಾಚಿನಡ್ಕ,
ಸಂಯೋಜಕರಾಗಿ ತಿಮ್ಮಯ್ಯ ಮೆತ್ತಡ್ಕ, ಮಹಿಳಾ ಸಮಿತಿ ಸಂಚಾಲಕರಾಗಿ ಚಂದ್ರಕಲಾ ಕುತ್ತಮೊಟ್ಟೆ, ಸಹಸಂಚಾಲಕರಾಗಿ ಭಾರತಿ ಪುರುಷೋತ್ತಮ,ಸಂಯೋಜಕರಾಗಿ ಮಾಲತಿ ಬೋಜಪ್ಪ,ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಭವಾನಿಶಂಕರ ಆಡ್ತಲೆ,ಸಹ ಸಂಚಾಲಕರಾಗಿ ವೇದಾವತಿ ಚನ್ನಪ್ಪ ಕುತ್ತಮೊಟ್ಟೆ ಸಂಯೋಜಕರಾಗಿ ಚಂಚಲಾಕ್ಷಿ ಆಯ್ಕೆಗೊಂಡಿದ್ದಾರೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆ




































