ಮಾ.18ರಂದು ರಾತ್ರಿ ಅಡ್ತಲೆ ಪರಿಸರದಲ್ಲಿ ಒಂಟಿ ಸಲಗವೊಂದು ದಾಳಿ ಅಪಾರ ಬೆಳೆ ನಾಶ ಮಾಡಿದ ಘಟನೆ ವರದಿಯಾಗಿದೆ.
ಅಡ್ತಲೆ ಬೆಂಡೆಡ್ಕ ನಿವಾಸಿ ಜನಾರ್ಧನ ಮೇಲಡ್ತಲೆ ಹಾಗೂ ಕೇಶವ ಮೇಲಡ್ತಲೆ ಇವರ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ತೆಂಗು, ಅಡಿಕೆ, ಬಾಳೆ ಹಾಗೂ ಕೊಕ್ಕೋ ಬೆಳೆಗಳಿಗೆ ಹಾನಿ ಮಾಡಿದೆ.
ಅಡ್ತಲೆ : ಒಂಟಿ ಸಲಗದಿಂದ ಬೆಳೆ ನಾಶ



















