ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ವೈಭವದಿಂದ ನಡೆಯಲಿದ್ದು ಏ.1ರಂದು ಗೊನೆ ಮೂಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ,. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತೀರ್ಥರಾಮ ಪರ್ನೋಜಿ,ಕೆ.ಕೆ ಬಾಲಕೃಷ್ಣ ಕುಂಟುಕಾಡು,ವಸಂತ ಪೆಲ್ತಡ್ಕ,ತಿಮ್ಮಯ್ಯ ಮೆತ್ತಡ್ಕ,ಮಾಲತಿ ಬೋಜಪ್ಪ ಮಾಜಿ ಸದಸ್ಯರಾದ ಕೆ.ಕೆ ನಾರಾಯಣ,ಎಸ್.ಪಿ ಲೋಕನಾಥ,ಎ.ಜಿ ಉಮಾಶಂಕರ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ ಮಲೆ ದೇವಳದ ಮ್ಯಾನೇಜರ್ ಆನಂದ ಕಲ್ಲಗದ್ದೆ, ಅರ್ಥಿಕ ಸಮಿತಿ ಸಹಸಂಚಾಲಕ ದೀಪಕ್ ಕುತ್ತಮೊಟ್ಟೆ,ಕಾಯರತೋಡಿ ಮಹಾವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜತ್ತಪ್ಪ ರೈ,ರವೀಂದ್ರ ಪಂಜಿಕೋಡಿ,ಪ್ರಶಾಂತ್ ಕಾಫಿಲ,ಜಗದೀಶ ಎಡ್ಚಾರ್,ಕಮಲಾಕ್ಷ ಪಿದಮಜಲು,ಸುನಂದ ಅಡಿಗಾರ,ರಾಮಕ್ರಷ್ಣ ಮಯ್ಯ,ಚಿದಾನಂದ ಕಾಡುಪಂಜ,ಭಾರತಿ ಪುರುಶೋತ್ತಮ ಉಳುವಾರು,ಮಾದವ ಎಡ್ಚಾರ್,ಚಿದಾನಂದ ಬಾಳೆಕಜೆ,ಜನಾರ್ದನ ಬಾಳೆಕಜೆ,ಸುಂದರ ಬಾಜಿನಡ್ಕ,ಚಂದ್ರಶೇಖರ , ಗುರುವಪ್ಪ,, ಬಾಬು,ಹರೀಶ ಉಳಿಯ,ಸುತನ್ ಮೆತ್ತಡ್ಕ,ದಿವಾಕರ ದೊಡ್ಡಡ್ಕ,ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ, ಪ್ರಭಾಕರ ಕಾಡುಪಂಜ,ದೇವಪ್ಪ ಹೈದಂಗೂರು,ಕ್ರಷ್ಣ ಬೆಟ್ಟ,ಶ್ರೀನಿಧಿ ಕದಳಿವನ, ,ವಿಜೇತ್ ಅಡ್ಯಡ್ಕ ಇತರರು ಉಪಸ್ಥಿತರಿದ್ದರು.





















































































Leave a Comment

Your email address will not be published. Required fields are marked *

error: Content is protected !!
Scroll to Top