ಸಂಪಾಜೆ ಗ್ರಾಮದ ಬೈಲೆ ಪರಿಸರದಲ್ಲಿ ಸುತ್ತಾಡುತ್ತಿದ್ದ ಕಾಡಾನೆಗಳು ಏ.,4ರಂದು ಬೆಳಗಿನ ಜಾವ 5.40 ರ ಸುಮಾರಿಗೆ ದೀಪಕ್ ಬೈಲೆಯವರ ತೋಟಕ್ಕೆ ಹಾಗೂ ಮೋಹನ್ ಪೆಲ್ತಡ್ಕ ಅವರ ತೋಟಕ್ಕೆ ನುಗ್ಗಿ ಬಾಳೆಗಳನ್ನು ಪುಡಿ ಮಾಡಿದೆ , ಈ ಹಿಂದೆಯೂ ಇದೇ ಆನೆ ಬೈಲೆಯ ಇಬ್ಬರ ತೋಟಕ್ಕೆ ನುಗ್ಗಿ ಬಾಳೆ ಮಾತ್ರ ತಿಂದು ಹೋಗಿತ್ತು .
ಗೂನಡ್ಕ : ಕಾಡಾನೆಗಳಿಂದ ಬೆಳೆ ನಾಶ





















































