ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ; ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆ

ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಯಿಂದ ದಕ್ಷಿಣ ರಾಜ್ಯಗಳ ಶಕ್ತಿ ಕುಗ್ಗಲಿದೆ ಎಂಬ ಭೀತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ.





















































































ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯಲ್ಲಿ ದಕ್ಷಿಣ ಭಾರತದ ಒಟ್ಟು 129 ಸಂಸದರಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ನಂತರ ರಚನೆಯಾಗುವ ಹೊಸ ಸದನದಲ್ಲಿ ದಕ್ಷಿಣದ ಸಂಸದರ ಸಂಖ್ಯೆ 195ಕ್ಕೆ ಏರಲಿದೆ. ಇದರಿಂದ ಲೋಕಸಭೆಯಲ್ಲಿ ಅವರ ಒಟ್ಟಾರೆ ಶಕ್ತಿ 23.97% ಆಗಲಿದ್ದು, ಯಾವುದೇ ರೀತಿಯ ಪ್ರಾತಿನಿಧ್ಯದ ನಷ್ಟವಾಗುವುದಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿಯೂ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ ಹೆಚ್ಚಾಗಿವೆ.

Leave a Comment

Your email address will not be published. Required fields are marked *

error: Content is protected !!
Scroll to Top