ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ

ಚೆಸ್ಕಾಂ ನ ಮಡಿಕೇರಿ ಶಾಖೆಯಲ್ಲಿ ಪ್ರಭಾರ ಸಹಾಯಕ ಎಂಜಿನಿಯರ್ ಆಗಿದ್ದ ಅರಂತೋಡು ಗ್ರಾಮದ ಬೆದ್ರುಪಣೆ ಪ್ರವೀಣ್ ಕುಮಾ‌ರ್ ಪಾನತ್ತಿಲ ಇಂದು ಮುಂಜಾನೆ (ಮೇ.5)ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಾಯಿ ಪೂವಮ್ಮ,, ಪತ್ನಿ ರೇಖಾ, ಪುತ್ರ ಮೌರ್ಯ, ಸಹೋದರಿ ಪ್ರಮೀಳ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರು ಸ್ಪಂದನ ಗೆಳೆಯರ ಬಳಗ ರಿ ಅಡ್ತಲೆ ಇದರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು



































































































Leave a Comment

Your email address will not be published. Required fields are marked *

error: Content is protected !!
Scroll to Top