ಅರಂತೋಡು ಗ್ರಾಮದ ಅಂಗಡಿಮಜಲು ಬಳಿಯ ಕುರುಂಜಿ ಬೆಳ್ಯಪ್ಪ ಗೌಡರ ಪತ್ನಿ ತಂಗಮ್ಮ (92 ವರ್ಷ)ರವರು ಜೂ. 28ರಂದು ಸ್ವಗ್ರಹದಲ್ಲಿ ನಿಧನರಾದರು.
ಮೃತರು ಪುತ್ರರಾದ ರಾಮಮೋಹನ್ ಕುರುಂಜಿ, ದಯಾನಂದ ಕುರುಂಜಿ, ಪುತ್ರಿ ಕುಸುಮಾ ಸಂಜೀವ ಮಾಳ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಖು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಅರಂತೋಡು : ಕುರುಂಜಿ ತಂಗಮ ನಿಧನ






























































