ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡಿನ ತಾರಾ ಪುರುಶೋತ್ತಮ ಅವರ ಮನೆಯಲ್ಲಿ ಎಸ್.ಐ ಆರ್ (ಮತದಾರ ಪಟ್ಟಿ ಪರಿಷ್ಕರಣೆ) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೂತ್ ಮಟ್ಟದ ಅಧಿಕಾರಿ ಬಿ.ಎಲ್.ಒ ಹೊನ್ನಮ,ಗ್ರಾಮಾಧಿಕಾರಿ ಶ್ರೀನಿವಾಸ, ಬಿ.ಎಲ್.ಎ ಗಳಾದ ಬಾಲಕೃಷ್ಣ ರೈ, ಮಂಜುನಾಥ ಮತ್ತು ಗ್ರಾಮ ಸಹಾಯಕ ಭರತ್ ಉಪಸ್ಥಿತರಿದ್ದರು.
ಅರಂತೋಡು : 2ನೇ ವಾರ್ಡಿನಲ್ಲಿ ಎಸ್.ಐ.ಆರ್ ಗೆ ಚಾಲನೆ






























































