ಅರಂತೋಡು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಎಸ್.ಐ.ಆರ್ ಪ್ರಕಿಯೆ ಬಿರುಸುನಿಂದ ಸಾಗುತ್ತಿದ್ದು ಅರಂತೋಡು ಎರಡನೇ ವಾರ್ಡಿನಲ್ಲಿ ಎಸ್.ಐ.ಆರ್ ಪ್ರಕಿಯೆ ಶೇ.97ರಷ್ಟು ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ.
ಬಿ.ಎಲ್.ಒ ಹೊನ್ನಮ್ಮ,ಬಿ.ಎಲ್.ಎ ಬಾಲಕೃಷ್ಣ ರೈ
ಎರಡನೇ ವಾರ್ಡಿನಲ್ಲಿ ಸಹಕರಿಸುತ್ತಿದ್ದಾರೆ.
ಅರಂತೋಡು ಎರಡನೇ ವಾರ್ಡ್ ನಲ್ಲಿ ವೇಗ ಪಡೆದುಕೊಂಡ ಎಸ್.ಐ.ಆರ್ ಪ್ರಕಿಯೆ





































































