ಪ್ರವೀಣ್ ನೆಟ್ಟಾರು ಸ್ಮೃತಿ ದಿನ ಕಾರ್ಯಕ್ರಮ

ಬಿ.ಜೆ.ಪಿ ಪಕ್ಷದ ನಿಸ್ವಾರ್ಥ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಸ್ಮೃತಿ ದಿನದ ಅಂಗವಾಗಿ, ಅವರ ನಿವಾಸಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ, ಅವರ ಪುತ್ಥಳಿಗೆ ಹಾರ ಹಾಕಿ ಪುಷ್ಪನಮನ ಸಲ್ಲಿಸಿದರು.
ದಿವಂಗತ ಪ್ರವೀಣ್ ನೆಟ್ಟಾರು ಅವರ ತ್ಯಾಗ, ಹೋರಾಟ ಹಾಗೂ ಪಕ್ಷದಸೇವೆ,ಸಮಾಜಿಕ ಕಳಕಳಿ ಎಲ್ಲಾವೂ ಸಮಾಜಕ್ಕೆ ಮಾದರಿ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸತೀಸ್ ಕುಂಪಲ,ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ,ಯುವಮೊರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನ ಕಟ್ಟೆ,ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ,ಪಕ್ಷದ ಪ್ರಮುಖರಾದ ಪ್ರಸನ್ನಕುಮಾರ್ ದರ್ಬೆ,ಅಜಿತ್ ಕಿಲ್ಲಂಗೊಡಿ,ಅನೂಪ್ ಬಿಳಿಮಲೆ,ದೀಲಿಪ್ ಬೆಳ್ಳಾರೆ,ಅರ್ ಕೆ. ಭಟ್ ಕುರುಂಬುಡೆಲು,ಚಂದ್ರ ಶೇಖರ ಪನ್ನೆ, ಸಹಿತ ಹಲವಾರು ಕಾರ್ಯಕರ್ತರು, ಪ್ರವೀಣ್ ನೆಟ್ಟರು ಕುಟುಂಬಸ್ಥರು ಉಪಸ್ಥಿತರಿದ್ದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top