ಕಟ್ಟಮನೆ ಗೋಪಾಲ ಗೌಡ ನಿಧನ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ನಿವಾಸಿ ಕಟ್ಟೆಮನೆ ಗೋಪಾಲ(68) ಅವರು ಹೃದಯಾಘಾತದಿಂದ ಜುಲೈ 4 ರಂದು ದಾರಿ ಮಧ್ಯೆ ನಿಧನರಾದರು.
ಮೃತರು ತಮ್ಮ ಮನೆಯಿಂದ ನಾಯಿಯನ್ನು ದೇವಾಲಯ ಬಳಿ ಚುಚ್ಚು ಮದ್ದು ನೀಡಲು ಕರೆದುಕೊಂಡು ಬರುವ ವೇಳೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಸಂಪಾಜೆ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಎಂದು ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು‌ಇಬ್ಬರು ಸಹೋದರನ್ನು ಆಗಲಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top