ಶತಾಯುಷಿ ಕಮಲ ಚಂಗಪ್ಪ ಕುಯಿಂತೋಡು ನಿಧನ

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಕುಯಿಂತೋಡು ಮನೆ ದಿ. ಚಂಗಪ್ಪ ಪಠೇಲ್ ರವರ ಪತ್ನಿ ಶತಾಯುಷಿ ಕಮಲ ಚಂಗಪ್ಪ ( 101 ವರ್ಷ)ಆ.5ರಂದು ಬೆಳಿಗ್ಗೆ ನಿಧನರಾದರು.
ಮೃತರು ಪುತ್ರರಾದ ನಾರಾಯಣ ಕೆ.ಸಿ., ಜಯರಾಮ ಕೆ.ಸಿ., ಗಣೇಶ ಕೆ.ಸಿ., ಉದಯಕುಮಾರ ಕೆ.ಸಿ. ಪುತ್ರಿಯರಾದ ಗಂದಾವತಿ ಕೆ.ಸಿ., ಮೋಹಿನಿ ಕೆ.ಸಿ., ಮೀನಾಕ್ಷಿ ಕೆ.ಸಿ., ಮಾದವಿ ಕೆ.ಸಿ. ಮತ್ತು ಕುಟುಂಭಸ್ಥರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top