ಸಂಪಾಜೆ ಚಡಾವು ಬಳಿ ಲಾರಿ ಮತ್ತು ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಆ.9ರಂದು ವರದಿಯಾಗಿದೆ.
ಕೊಯನಾಡಿನ ಯುವಕ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವನು. ಡಿಕ್ಕಿ ಹೊಡೆದ ದ ಲಾರಿಯನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳುವನ್ನು ಅರಂತೋಡಿನ ಸಮ್ರದ್ದಿ ಆಂಬ್ಯುಲೆನ್ಸ್ ಮೂಲಕ ಶರತ್ ಅಡ್ಯಡ್ಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಬಳಿಕ ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.
ಕೊಯನಾಡು : ಲಾರಿ ಡಿಕ್ಕಿ ಹೊಡೆದು ಯುವಕ ಗಂಭೀರ,ಮಂಗಳೂರು ಆಸ್ಪತ್ರೆಗೆ ಶಿಷ್ಟ್













