ಮನೆಯೊಂದರಲ್ಲಿ ಟೈಲರ್ ಮೃತದೇಹ ಪತ್ತೆ

ಸುಳ್ಯ: ಮನೆಯೊಂದರಲ್ಲಿ ಟೈಲರ್ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ.
ಪರಿವಾರಕಾನ–ಉಬರಡ್ಕ ಕ್ರಾಸ್‌ನ ಬಸ್ ಡಿಪೊ ಸಮೀಪದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಪತ್ತೆಯಾಗಿದ್ದು
ಮೃತರನ್ನು ಸುಳ್ಯ ನಗರದಲ್ಲಿ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಗಂಗಾಧರ ಟೈಲರ್ ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

































Leave a Comment

Your email address will not be published. Required fields are marked *

error: Content is protected !!
Scroll to Top