ನಿವೃತ್ತ ಕೃಷಿ ಅಧಿಕಾರಿ ಮುಡೂರು ಶಿವಯ್ಯ ಗೌಡ ನಿಧನ

ನಿವೃತ್ತ ಕೃಷಿ ಅಧಿಕಾರಿ ಮುಡೂರು ಶಿವಯ್ಯ ಗೌಡ(68) ಪತ್ತುಕುಂಜರವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸೆ. 6 ರಂದು ನಿಧನರಾದರು.
ಮೃತರು ಪತ್ನಿ ಜಯಂತಿ, ಪುತ್ರ ಭುವನ್, ಸಹೋದರರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ಸೆ. 6 ರಂದು ರಾತ್ರಿಯೇ ಮೃತದೇಹವನ್ನು ಅಲೆಟ್ಟಿಯ ಪತ್ತುಕುಂಜ ಮನೆಗೆ ತಂದು ಸೆ 7 ರಂದು ಬೆಳಗ್ಗೆ ಅಂತಿಮ ಸಂಸ್ಕಾರ ನಡೆಸಲಾಗುವುದು.

































Leave a Comment

Your email address will not be published. Required fields are marked *

error: Content is protected !!
Scroll to Top