ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಲ್ಪಾಡಿ ಚಂದ್ರಶೇಖರ ಅವರು ಸೆ.8ರಂದು ಸ್ವಗ್ರಹದಲ್ಲಿ ಅಸೌಖ್ಯದಿಂದ ನಿಧನರಾದರು. ಅವರಿಗೆ 86 ವರ್ಷ ಪ್ರಾಯವಾಗಿತ್ತು.
ಮ್ರತರು ಪತ್ನಿ ಜಾನಕಿ,ಮಕ್ಕಳಾದ ಲೀಲಾವತಿ,ಪುಷ್ಪಾವತಿ,ಚಂದ್ರಕಲಾ,ರತ್ನಾಕರ,ತಾರಾಮಣಿ,ಮೊಮ್ಮಕ್ಕಳನ್ನು ,ಅಳಿಯದಿಂದರನ್ನುಬಂಧುಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.
ಅಂತ್ಯ ಕ್ರಿಯೆಯು ಇಂದು ಸಂಜೆ ಸ್ವಗೃಹದಲ್ಲಿ ನಡೆಯಲಿರುವುದು ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಲ್ಪಾಡಿ ಚಂದ್ರಶೇಖರ ನಿಧನ




















