ಅನಾರೋಗ್ಯಕ್ಕೊಳಗಾದ ಸುಳ್ಯದ ಸಿಪಿಐಎಂ ಮುಖಂಡ ರಾಬರ್ಟ್ ಡಿಸೋಜರ ಮನೆಗೆ ಜಿಲ್ಲಾ ನಾಯಕರ ಭೇಟಿ

ಸುಳ್ಯ ತಾಲೂಕಿನ ಸಿಪಿಐಎಂ ಮುಖಂಡರೂ , ಸಿಪಿಐಎಂ ಜಿಲ್ಲಾ ನಾಯಕರೂ ಆಗಿರುವ ಕೆ.ಪಿ ರಾಬರ್ಟ್ ಡಿ’ಸೋಜ ಅವರು ಅನಾರೋಗ್ಯಕ್ಕೊಳಗಾಗಿದ್ದು ಅವರ ಮನೆಗೆ ಜಿಲ್ಲಾ ನಾಯಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.



































ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಸುಕುಮಾರ್, ಜೆ ಬಾಲಕೃಷ್ಣ ಶೆಟ್ಟಿ, ಪಿಕೆ ಸತೀಶನ್, ಹಾಗೂ ಬಿ.ಎಂ.ಭಟ್ ಮತ್ತು SFI ಮುಖಂಡರಾದ ವಿನುಶರಮಣ ಅವರನ್ನೊಳಗೊಂಡ ಪಕ್ಷದ ನಿಯೋಗವು ಬೇಟಿ ಕೊಟ್ಟು , ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ, ಹಾಗೂ ಅವರು ಪಕ್ಷದ ಕೆಲಸದಲ್ಲಿ‌ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುವುದರ ಜೊತೆಗೆ ಸುಳ್ಯದಲ್ಲಿ‌ ಸಿಪಿಐಎಂ ಪಕ್ಷ ರಾಬರ್ಟ್ ಡಿ’ಸೋಜ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಬೆಳೆದು ಬರಲಿ‌ ಎಂದು ಹಾರೈಸಿ ಅವರಿಗೂ ಶುಭ ಹಾರೈಸಿ‌ ಬಂದೆವು.

Leave a Comment

Your email address will not be published. Required fields are marked *

error: Content is protected !!
Scroll to Top