ಅರಂತೋಡು ಅನ್ವಾರುಲ್ ಹುಧಾ ಮೆಡಿಕಲ್ ರಿಲೀಫ್ ಫಂಡ್ ನಿಂದ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ನೆರವು

ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅರಂತೋಡು ಇದರ ಮೆಡಿಕಲ್ ರಿಲೀಪ್ ಫಂಡ್ ನಿಂದ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಜುದ್ಧೀನ್ ಅರಂತೋಡುರವರ ಪತ್ನಿ ಅಸ್ಮಾಳ ಚಿಕಿತ್ಸೆಗೆ ರೂ. 5000/- ವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸೀಲು, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಅಬ್ದುಲ್ ಖಾದರ್ ಪಠೇಲ್, ಅಬ್ದುಲ್ಲ ಮಾಸ್ಟರ್, ಎ. ಹನೀಫ್,ಕೆ ಎಂ ಮೊಯಿದು ಕುಕ್ಕುಂಬಳ ಅಬ್ದುಲ್ ರಹಿಮಾನ್ ಝಹ್ರಿ, ಕೆ.ಯು. ಸಂಶುದ್ಧೀನ್, ರಫೀಕ್ ಸೆಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು.





































































Leave a Comment

Your email address will not be published. Required fields are marked *

error: Content is protected !!
Scroll to Top