ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ,ಕಲ್ಲುರ್ಟಿ,ಗುಳಿಗ ದೈವದ ಕೋಲ

ಸುಳ್ಯದ ನಾವೂರು ಕಲ್ಕುಡ ದೈವಸ್ಥಾನದಲ್ಲಿ ಫೆ.2ರಂದು ಕಲ್ಕುಡ ಕಲ್ಲುರ್ಟಿ ಗುಳಿಗ ದೈವದ ಕೋಲ ನಡೆಯಿತು.
ಕೋಲದ ಬಳಿಕ ಪ್ರಸಾದ ವಿತರಿಸಲಾಯಿತು.ಮಧ್ಯಾಹ್ಬ
ಅನ್ನಸಂತರ್ಪಣೆ ನಡೆಯಿತು‌.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯವರು ಸಾವಿರಾರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶ‌ನ ಪಡೆದರು.



































































































Leave a Comment

Your email address will not be published. Required fields are marked *

error: Content is protected !!
Scroll to Top