ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಆರಾಟ ಮಹೋತ್ಸವ ನಡೆದು ಧ್ವಜಾಅವರೋಣ ಮೂಲಕ ಸಂಪನ್ನ
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ವಿವಿಧ ಸಾಂಸ್ಕೃತಿಕ ,ವೈದಿಕ ಕಾರ್ಯಕ್ರಮಗಳ ಮೂಲಕ ವೈಭಯುತವಾಗಿ ನಡೆದು ಏ.20ರಂದು ಜಾತ್ರೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.ಏ.19ರಂದು ಬೆಳಿಗ್ಗೆ ಆರಾಟ ಬಾಗಿಲು ತೆರಯಲಾಯಿತು.ರಾತ್ರಿ ಉತ್ಸವ ಬಲಿ ನಡೆದು ದೇವರಿಗೆ ವಸಂತ ಮಟ್ಟದಲ್ಲಿ ಹಾಗೂ ಕಟ್ಟೆಯಲ್ಲಿ ಪೂಜೆಯಾಗಿ ಜಳಕ್ಕೆ ತೆರಳಿದರು.ಜಳಕವಾಗಿ ದೇವರು ಬಂದ ಬಳಿಕ ದರ್ಶನ ಬಲಿಯಾಗಿ ಬಟ್ಟಲು ಕಾಣಿಕೆಯಾಗಿ ಧ್ವಜಾಅವರೋಹಣ ನಡೆದು ಸಂಪ್ರೋಕ್ಷಣೆ ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಕೊನೆಗೊಂಡಿತು.ಈ ಸಂದರ್ಭಗಳಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲುಮೂಲೆ,ಜಾತ್ರೋತ್ಸವ ಅಧ್ಯಕ್ಷ […]
ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಆರಾಟ ಮಹೋತ್ಸವ ನಡೆದು ಧ್ವಜಾಅವರೋಣ ಮೂಲಕ ಸಂಪನ್ನ Read More »










