ಅರಂತೋಡು ಬದ್ರಿಯಾ ಜುಮಾ ಮಸೀದಿ ಯಲ್ಲಿ ಈದುಲ್ ಫಿತ್ರ್ ನ್ನು ಬಹಳ ಸಂಭ್ರಮ ದಲ್ಲಿ ಆಚರಿಸಲಾಯಿತು
ಖತಿಬ್ ರಾದ ಬಹು, ಇಸ್ಮಾಯಿಲ್ ಪೈಝಿ ರವರ ನೇತೃತ್ವ ದಲ್ಲಿ ಈದ್ ನಮಾಜ್ ನೆರೆವೇರಿಸಲಾಯಿ, ಮುಸ್ಲಿಂ ಭಾಂದವರು ಮನೆ ಮನೆ ಗಳಿಗೆ ತೆರಳಿ ಈದ್ ವಿನಯ ಮಾಡಿದರು
ಅರಂತೋಡು ಸಂಭ್ರಮದ ಈದುಲ್ ಫಿತ್ರ್ ಆಚರಣೆ