ಸಂಪಾಜೆ ಗ್ರಾಮದ ಕಲ್ಲುಗುಂಡಿ ಚಟ್ಟೆಕಲ್ಲು ನಿವಾಸಿ ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ವಸಂತ ಗುಡ್ಡೆಮನೆ ರವರು ಏಪ್ರಿಲ್ 22ರಂದು ಸಂಜೆ ನಿಧನರಾದರು.
ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಮಕ್ಕ ಹಾಗೂ ಕುಟುಂಬದವರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಲ್ಲುಗುಂಡಿ : ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ವಸಂತ ಗುಡ್ಡೆಮನೆ ನಿಧನ














































