ಏ.27ರಿಂದ ಅತೀ ಕಡಿಮೆ ದರದಲ್ಲಿ ರೈನ್ ಫೈಟರ್ಸ್ ಮೇಳ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ನಡೆಯಲಿದೆ. . ವಿವಿಧ ಮಾದರಿಯ ರೈನ್ ಕೋಟ್ ಗಳು ಲಭ್ಯವಿದೆ.ಮಕ್ಕಳ, ಪುರುಷರ ಮಹಿಳೆಯರ ರೈನ್ ಕೋಟ್ ಗಳು ಅಪೂರ್ವ ಸಂಗ್ರಹವಿದ್ದು ಅತೀ ಕಡಿಮೆ ದರ ನಿಗದಿಪಡಿಸಲಾಗಿದೆ. ಅಲ್ಲದೆ ಇಲ್ಲಿ ಸಾರಿ ಮೇಳ ಕೂಡ ನಡೆಯಲಿದ್ದು ಸಾರಿ (ಒಂದಕ್ಕೆ ರೂ. 79), ನೈಟಿ (ರೂ.399ಕ್ಕೆ ಮೂರು ಪೀಸ್), ಮೆನ್ ಶಾರ್ಟ್ (ರೂ.99), ಕುರ್ತಿ( ರೂ.199), ಸ್ಕರ್ಟ್ (ರೂ.99), ಬಾಯ್ಸ್ ಶರ್ಟ್ (ರೂ. 399ಕ್ಕೆ ಮೂರು ಪೀಸ್), ಪುರುಷರ ಶರ್ಟ್ (ರೂ.499ಕ್ಕೆ ಮೂರು ಪೀಸ್), ಪುರುಷರ ಟೀ ಶರ್ಟ್ (ರೂ.399ಕ್ಕೆ ಮೂರು ಪೀಸ್) ದೊರೆಯಲಿದೆ. ಮಹಿಳೆಯರ, ಪುರುಷರ, ಮಕ್ಕಳ ಎಲ್ಲ ರೀತಿಯ ಬಟ್ಟೆಗಳು ಲಭ್ಯವಿದೆ. ತಪ್ಪದೆ ಇಂದೆ ಭೇಟಿ ನೀಡಿ.ನಿಮ್ಮ ಆಯ್ಕೆಯ ವಸ್ತುಗಳನ್ನು ಖರೀದಿಸಿ.ಸೀಮಿತ ಅವಧಿಗಳು ಮಾತ್ರ ಮಾರಾಟ.
ಏ.27ರಿಂದ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ರೈನ್ ಪೈಟರ್ಸ್ ಮೇಳ ಹಾಗೂ ಬ್ರಹತ್ ಸಾರಿ ಮೇಳ














































