ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ

ಚೆಂಬು ಗ್ರಾಮದ ಶ್ರೀ ಮಾಡ ದೇವಸ್ಥಾನ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ 6 ರಂದು ನಡೆಯಿತು.
ಉಳ್ಳಾಕುಲು ದೈವದ ಕುದುರೆ ಬಂಡಿ ಉತ್ಸವ, ಬಳಿಕ ಉಳ್ಳಾಕುಲು ದೈವದ ಪಗ್ಗು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ದೈವಸ್ಥಾನದ ಸಮಿತಿಯವರು ಊರ – ಪರವೂರ ಭಕ್ತಾಧಿಗಳು ಆಗಮಿಸಿ ದೈವದ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.
.



































































































Leave a Comment

Your email address will not be published. Required fields are marked *

error: Content is protected !!
Scroll to Top