ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ಮತ್ತು ಸಹಪರಿವಾರ ದೈವಸ್ಥಾನದಲ್ಲಿ ಜು.28ರಂದು ಶ್ರೀ ಗುಳಿಗ ದೈವಕ್ಕೆ ಹರಕೆ ಸಮ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಗೋಕುಲದಾಸ್,ಅಶೋಕ ಪೀಚೆ ಅರವಿಂದ ಕರಕರಣ, ರಾಮ ನಾಯ್ಕ, ವೆಂಕಟೇಶ, ಪುರುಷೋತ್ತಮ, ಲೋಕೇಶ್ ಸುಳ್ಳಿ “ನವೀನ, ಕೃಷ್ಣನಾಯ್ಕ, ಉದಯ ಆಚಾರಿ, ಶಿವಕುಮಾರ್ ಆಚಾರಿ, ಜಗದೀಶ್ ಸರಳಿ ಕುಂಜ, ಸುದೇಶ್ ಅರಂಬೂರು, ಮುರಳಿ ಅರಂತೋಡು, ನಾಗೇಂದ್ರ ಆಚಾರಿ, ದಾಸಪ್ಪ ಮಡಿವಾಳ, ಪರಮೇಶ್ವರ ನೆಡ್ಚಿಲ್ ,ರಾಜು ಪಂಡಿತ್ ಇತರರು ಉಪಸ್ಥಿತರಿದ್ದರು.
ಕಲ್ಚೆರ್ಪೆ : ಶ್ರೀ ಗುಳಿಗ ದೈವಕ್ಕೆ ಹರಕೆ ಸಮ್ಮಾನ





































































