ಮಂಡೆಕೋಲು : ಬಿ.ಜೆ.ಪಿ ಕಾರ್ಯಕರ್ತ ದೇವಪ್ಪ ನಾಯ್ಕರಿಗೆ ಶಾಸಕರಿಂದ ಗೌರವಾರ್ಪಣೆ

ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಡೆಕೋಲು ಗ್ರಾಮದ ಹಿರಿಯ ಬಿ.ಜೆ.ಪಿ ಕಾರ್ಯಕರ್ತ ಮೋನಪ್ಪ ನಾಯ್ಕ ಅವರ ಮನೆಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿ ಆತ್ಮಿಯವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಪಾತಿಕಲ್ಲು,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಮಮತ ಬೊಳುಗಲ್ಲು,ಮಾಜಿ ಸದಸ್ಯ ಅನಿಲ್ ತೊಟಪ್ಪಾಡಿ,ಭಾಜಪ ಮಂಡಲ ಪ್ರಮುಖರಾದ ಶುಬೋದ್ ಶೆಟ್ಟಿ ಮೆನಾಲ,ಜಯರಾಜ್ ಕುಕ್ಕೆಟ್ಟಿ,ಸುರೇಶ ಕಣೆಮರಡ್ಕ,ಶಿವಪ್ರಸಾದ್ ಉಗ್ರಾಣಿಮನೆ,ಉದಯ ಆಚಾರ್ ಇತರರು ಉಪಸ್ಥಿತರಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top