ಅರಂತೋಡು : ಅರಂತೋಡು 4 ನೇ ವಾರ್ಡಿನಲ್ಲಿ ಎಸ್.ಐ.ಆರ್ ಗೆ ಚಾಲನೆ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂತೋಡು 4 ನೇ ವಾರ್ಡಿನಲ್ಲಿ ಎಸ್.ಇ ಆರ್ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೂತ್ ಮಟ್ಟದ ಅಧಿಕಾರಿ ಬಿ.ಎಲ್.ಒ ಲೋಲಾಕ್ಷಿ ಟೀಚರ್, ಬೂತ್ ಬಿ.ಎಲ್.ಒ ಜುಬೈರ್ ಎಸ್.ಇ., ಅಮೀರ್ ಕುಕ್ಕುಂಬಳ ಇಸಾಕುದ್ಧೀನ್ ಉಪಸ್ಥಿತರಿದ್ದರು.
ಯಾವೊಬ್ಬ ಮತದಾರ; ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಲ್ಲರು ವಿಶೇಷ ಪರಿಷ್ಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಈ ಸಂಧರ್ಭದಲ್ಲಿ ತಿಳಿಸಿದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top