ಅಮರ ಮುಡ್ನೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಜಾಲ್ಸೂರು ವಲಯದ ಅಮರ ಮುಡ್ನೂರು Csc ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಮಹಾ ವಿಷ್ಣು ಭಜನೆ ಮಂಡಳಿ ಗೌರವ ಸಲಹೆಗಾರರಾದ & csc ಕೇಂದ್ರ ದ ಕಟ್ಟಡ ಮಾಲಿಕರಾದ ಕೃಷ್ಣಕುಮಾರ್ ಭಟ್ ಪೈಲೂರು ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು*.
*ತಾಲ್ಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷರಾದ ನಾರಾಯಣ ಕೊಡ್ತುಗುಳಿ, ಕುಕ್ಕುಜಡ್ಕ ಒಕ್ಕೂಟದ ಅಧ್ಯಕ್ಷರು ಹರಿಶ್ಚಂದ್ರ ಕಟ್ಟಾ,ಪೈಲಾರು ನೂತನ ಒಕ್ಕೂಟದ ಅಧ್ಯಕ್ಷರಾದ ಯಾದವೇಂದ್ರ ಕಡಪಳ, ಕುಕು ಜಡ್ಕನೂತನ ಒಕ್ಕೂಟ ಅಧ್ಯಕ್ಷರು DS ಚಂದ್ರಶೇಖರ್, ವಲಯ ಮೇಲ್ವಿಚಾರಕರು ಜಯಶ್ರೀ, csc ಸೇವಾದಾರರು ಪ್ರದರ್ಶನ, ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಪಡ್ಪು ,ಸುವಿಧಾ ಸಹಾಯಕರು ಸೌಮ್ಯ,ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು





















































































































Leave a Comment

Your email address will not be published. Required fields are marked *

error: Content is protected !!
Scroll to Top