ಕೋಲ್ಚಾರು ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಅರಂತೋಡು, ಜು. 14 :ಕೋಲ್ಚಾರು ಬಲ್ಯಾಡಿ ಸಂಪರ್ಕ ರಸ್ತೆ ಕಾಂಕ್ರೀಟ್‌ಕರಣಕ್ಕೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯರವರು ಬಲ್ಯಾಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು‌ ಪಂಚಾಯತ್ ‌ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ, ಸಿ.ಎ ನಿರ್ದೇಶಕರಾದ ಚಿದಾನಂದ ಕೋಲ್ಚಾರು, ಬಿಜೆಪಿ ಜಾಲ್ಸೂರು ಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು,ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಧನಂಜಯ ಕುಂಚಡ್ಕ, ಪುರುಷೋತ್ತಮ ಕೋಲ್ಚಾರು,ಮಾಜಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಮಾಜಿ ಸದಸ್ಯರಾದ ಸೀತಾರಾಮ ಕೊಲ್ಲರಮೂಲೆ. ಬಿಜೆಪಿ ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಬಿಜೆಪಿ ಕೋಲ್ಚಾರು ಬೂತ್ ಅದ್ಯಕ್ಷ ಯತಿರಾಜ್ ಕೊಯಂಗಾಜೆ ಕಾರ್ಯದರ್ಶಿ ಪ್ರಣೀತ್‌ ಕಣಕ್ಕೂರು,
ಗುತ್ತಿಗೆದಾರ ತೀರ್ಥರಾಮ ಕುಂಚಡ್ಕ, ಗಂಗಾದರ ಬಲ್ಯಾಡಿ,ಮನೋಜ್ ಕೋಲ್ಚಾರು,ವಾಮನ ಕೊಯಂಗಾಜೆ,ಮನೋಜ್ ಕೊಯಂಗಾಜೆ,ಗಣೇಶ್ ಕಣಕ್ಕೂರು,ಸಿದ್ದಾರ್ಥ ಕೋಲ್ಚಾರು, ನಿಸಾರ್ ತೋಟಕೊಚ್ಚಿ, ಇಸ್ಮಾಯಿಲ್ ತೋಟಕೊಚ್ಚಿ,ದನುಪ್ರಸಾದ್ ನಾಂಗುಳಿ, ವಾಣಿ ಬಲ್ಯಾಡಿ, ಚೆನ್ನಕೇಶವ ಬಲ್ಯಾಡಿ, ರಂಜಿತ್ ಪಾಲರ್, ರಾಜೇಶ್ ಬಲ್ಯಾಡಿ ಹಾಗೂ ರಸ್ತೆಯ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.



























































































































Leave a Comment

Your email address will not be published. Required fields are marked *

error: Content is protected !!
Scroll to Top