ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಬಿರುಸಿನ ಭೇಟಿ

ಸಂಪಾಜೆ: ಜು: 13 ವಲಯ ಕಾಂಗ್ರೆಸ್ ನಾಯಕರು ಮತ್ತು ಬಿ.ಎಲ್.ಒ-2 ರವರ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಬಿ.ಎಲ್.ಓ ರವರನ್ನು ಸಂಪರ್ಕಿಸಿ ಪರಿಹಾರಕ್ಕೆ ಸೂಚಿಸಲಾಯಿತು. ಈ ತಂಡದಲ್ಲಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ , ದ.ಕ.ಜಿಲ್ಲಾ ಅಸಂಘಟಿತ ಕಾರ್ಮಿಕ ಜಿಲ್ಲಾಸಮಿತಿ ಪ್ರದಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು, ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ವಸಂತ ಪೆಲ್ತಡ್ಕ, ಪ್ರದಾನ ಕಾರ್ಯದರ್ಶಿ ಲೂಕಾಸ್. ಟಿ.ಐ, ಸಂಪಾಜೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನ .ಕೆ.ಆರ್ , ಸಂಪಾಜೆ ಸಾಮಾಜಿಕ ಜಾಲತಾಣದ ಅಧ್ಯಕ್ಷ ಬಾಲಚಂದ್ರ ಗೂನಡ್ಕ, ಸಂಪಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಪ್ರಮಿಳಾ ಪೆಲ್ತಡ್ಕ,ಉದ್ಯಮಿ ಸಾಜಿದ್ ಗೂನಡ್ಕ ಸಂಪಾಜೆ ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಇಂದಿರಾ ಸಂಕೇಶ್ , ಮಹಿಳಾ ಕಾಂಗ್ರೆಸ್ ಖಜಾಂಚಿ ಫಿಲೋಮಿನಾ ಕ್ರಾಸ್ತ ಸೊಹೈಲ್ ಪೇರಡ್ಕ ಉಪಸ್ತಿತರಿದ್ದರು.



























































































































Leave a Comment

Your email address will not be published. Required fields are marked *

error: Content is protected !!
Scroll to Top