ಪಂಜ ದೇವಳದಲ್ಲಿ ಣಹೋಮ, ಅಪ್ಪಕಜ್ಜಾಯ ಸೇವೆ, ಭಕ್ತಾದಿಗಳಿಗೆ ಕದಿರು ವಿತರಣೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಸೆ.14ರಂದು ಮುಂಜಾನೆ ಗಣಹೋಮ, ಅಪ್ಪಕಜ್ಜಾಯ ಸೇವೆ, ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ ದೇವಿ ಪ್ರಸಾದ್ ಕಾನತ್ತೂ‌ರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಸುಮಾರು 2000 ಮನೆಗೆ, ಹಾಗೂ 75 ದೈವಸ್ಥಾನ, ದೇವಸ್ಥಾನಗಳಿಗೆ ಕದಿರು ಸ್ವೀಕರಿಸಿದರು.











































Leave a Comment

Your email address will not be published. Required fields are marked *

error: Content is protected !!
Scroll to Top