ಬಾಳುಗೋಡು ಪದಕದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ

ಸೇತುವೆ ನಿರ್ಮಾಣಕ್ಕೆ ಸಹಕರಿಸಿದ ರಾಜ್ಯ ಸರ್ಕಾರ, ಸಚಿವರು ಹಾಗೂ ಪ್ರಯತ್ನಿಸಿದ ಎಲ್ಲರಿಗೂ ಗ್ರಾಮಸ್ಥರ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಯಾನಂದ ಕಟ್ಟೆಮನೆ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ಪ್ರಮುಖರಾದ ಶೈಲೇಶ್ ಕಟ್ಟೆಮನೆ, ಸದಾನಂದ ಬಾಳುಗೋಡು, ಆನಂದ ಬೆದ್ರುಪಣೆ, ದೇವಿದಾಸ ಕೊತ್ನಡ್ಕ, ಮಂಜುನಾಥ ಕಿರಿಭಾಗ, ಯುವ ಕಾಂಗ್ರೆಸ್ ಕಾರ್ಯದರ್ಶಿ ಜೀವನ್ ಮಿತ್ತಡ್ಕ, ಯುವ ಕಾಂಗ್ರೆಸ್ ಪ್ರಮುಖರಾದ ಪ್ರಮೋದ್ ಬಾಳುಗೋಡು, ಪ್ರಧಾನ್ ಕೂಜುಗೋಡು ಕಟ್ಟೆಮನೆ, ನವೀನ್ ವಾಡ್ಯಪ್ಪನಮನೆ, ಅಖಿನ್ ಬಾಳುಗೋಡು, ನಿರಣ್ ಬಾಳುಗೋಡು, ವಿಶ್ವನಾಥ ಪುಣೇರಿ, ಪುಟ್ಟಣ್ಣ ಪುಣೇರಿ, ಉದಯ ಕುಮಾರ್ ಪುಣೇರಿ, ಸುಕೇಶ್ ಬೆಟ್ಟುಮುಖಿ, ಜಾಣಪ್ಪ ಪುಣೇರಿ, ಗಣೇಶ್ ಪುಣೇರಿ, ಎಲ್ಲಪ್ಪ ಮುಂಡೋಕಜೆ, ರಾಮಚಂದ್ರ ಬೆಟ್ಟುಮುಖಿ, ಪುರುಷೋತ್ತಮ ಮಾನಡ್ಕ, ಭುವನಾ ವಿಶ್ವನಾಥ ಪುಣೇರಿ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿ, ಜೀವನ್ ಮಿತ್ತಡ್ಕ ವಂದಿಸಿದರು.





































































Leave a Comment

Your email address will not be published. Required fields are marked *

error: Content is protected !!
Scroll to Top