ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ
ಆಯ್ಕೆ ಪ್ರಕ್ರಿಯೆ ಜೇಸಿ ಭವನ ಸುಳ್ಯದಲ್ಲಿ ನ. 23ರಂದು ನಡೆಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಕಾಮತ್, ಹಾಗೂ ಸದಸ್ಯರಾಗಿ ಘಟಕದ ಪೂರ್ವಾಧ್ಯಕ್ಷರಾದ ಗುರುರಾಜ್ ಅಜ್ಜಾವರ, ನವೀನ್ ಕುಮಾರ್, ಗುರುಪ್ರಸಾದ್ ನಾಯಕ್ ಉಪಸ್ಥಿತರಿದ್ದು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.









































































ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ಘಟಕದ ನೂತನ ಅಧ್ಯಕ್ಷರಾಗಿ ಜೇಸಿ ಹೆಚ್ ಜಿ ಎಫ್ ತಾರಾ ಚೂಂತಾರು, ನಿಕಟಪೂರ್ವ ಅಧ್ಯಕ್ಷರಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿಯಾಗಿ ಜೇಸಿ ಹೆಚ್ ಜಿ ಎಫ್ ಸತ್ಯಶಾಂತಿ ತ್ಯಾಗ ಮೂರ್ತಿ, ಕೋಶಾಧಿಕಾರಿಯಾಗಿ ಜೇಸಿ ಪ್ರಶಾಂತ್ ಅಂಬೆಕಲ್ಲು, ಜತೆ ಕಾರ್ಯದರ್ಶಿಯಾಗಿ ಜೇಸಿ ಶೋಭಾ ಅಶೋಕ್ ಚೂಂತಾರು,
ಲೇಡಿ ಜೇಸಿ ಕೋ ಆರ್ಡಿನೇಟರ್ ಆಗಿ ಸುನಿತಾ ರವಿಕುಮಾರ್ ಅಕ್ಕೋಜಿಪಾಲ್, ಸಪ್ತಾಹ ನಿರ್ದೇಶಕರಾಗಿ ಮಹೇಶ್ ಮೇರ್ಕಜೆ, ಉಪಾಧ್ಯಕ್ಷರಾಗಿ ರವಿಕುಮಾರ್ ಅಕ್ಕೋಜಿಪಾಲ್, ಉಮೇಶ್ ಬೊಳುಗಲ್ಲು, ಗೀತಾಂಜಲಿ ಗುರುರಾಜ್, ರಮ್ಯಾ ರಂಜಿತ್ ಕುಕ್ಕೆಟ್ಟಿ, ಉಷಾ ನವೀನ್ ಕುಮಾರ್

ನಿರ್ಧೇಶಕರಾಗಿ
ವಿನೋದ್ ಮೂಡಗದ್ದೆ, ಚೈತನ್ಯ ದೇವರಾಜ್, ನಮೃತಾ ಚೂಂತಾರು, ಯಶಿಕಾ ಚೂಂತಾರು, ಸುಪ್ರೀತ್ ಮೋಂಟಡ್ಕ,
ಇವರುಗಳನ್ನು
ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಅಬ್ದುಲ್ಲ ಅರಂತೋಡು, ದಿನೇಶ್ ಮಡಪ್ಪಾಡಿ, ದೇವಿಪ್ರಸಾದ್ ಕುದ್ಪಾಜೆ, ಅಶೋಕ್ ಚೂಂತಾರು, ದೇವರಾಜ್ ಕುದ್ಪಾಜೆ, ರಂಜಿತ್ ಕುಕ್ಕೆಟ್ಪಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top