ತೊಡಿಕಾನ : ಮೇ.15ಕ್ಕೆ ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ

ಸುಳ್ಯ ಸೀಮೆ ಶ್ರೀಮಲ್ಲಿಕಾರ್ಜುನ ಶ್ರೀ ದೇವಳದ ವತಿಯಿ೦ದ
ಶ್ರೀ ಪಾಷಾಣಮೂರ್ತಿ ಅಮ್ಮನವರ ಸಮ್ಮಾನ ಮೇ15ರಂದು ನಡೆಯಲಿರುವುದು
ಸಮ್ಮಾನ ನೀಡುವ ಭಕ್ತಾದಿಗಳು ಬೆಳಗ್ಗೆ ಗಂಟೆ 8-30 ಕ್ಕೆ ಹಾಜರಾಗುವುದು.
ಸಮ್ಮಾನಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು ( ಕೋಳಿ ಸಹಿತ ದೈವಸ್ಥಾನದ ವತಿಯಿಂದಲೇ ಪೂರೈಸಲಾಗುವುದು.
ಅಗೇಲಿಗೆ ಸಂಬಂಧಪಟ್ಟಂತೆ ಸರ್ವ ತಯಾರಿ ಕಾರ್ಯವನ್ನು ದೈವಸ್ಥಾನ ದ ವತಿಯಿಂದಲೇ ನಿರ್ವಹಿಸಲಾಗುವುದು.
ದೈವಸ್ಥಾನದ ಕೌಂಟರ್ ನಿಂದ ಹೊರತುಪಡಿಸಿ ಇತರ ಕಡೆಗಳ ಕೋಳಿಗಳನ್ನು ಖರೀದಿಸಿದ್ದಲ್ಲಿ ಅಂತಹ ಹರಕೆಗಳನ್ನು ಸ್ವೀಕರಿಸಲಾಗುವುದಿಲ್ಲ
ಭಕ್ತಾದಿಗಳು ತಾವು ಸಾಕಿದ ಊರ ಕೋಳಿಗಳನ್ನು ತಂದಲ್ಲಿ ಸ್ವೀಕರಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



































































































Leave a Comment

Your email address will not be published. Required fields are marked *

error: Content is protected !!
Scroll to Top